Mission and Vission

I am engaged in social works of my own charitable trust named “Muniyalu Udaya Krishnayya Shetty Charitable Trust” . Various programmes are conducted from my Charitable Trust, few of them are listed below

Economic

“VaradaSarathi” : Contributed Financial support for auto drivers (weekly one auto driver).

Financial help to construct to new home for poor people.

Financial and medical helps to handicapped.

Financial support for different organization, clubs, Temples, Schools, Churchs, Musjids etc.

Education

Unique scholarship opportunities for all community talented and poor students.

Organizing personality development courses for thousands of students of Primary, HighSchool, Pre-University and Graduates.

(Already done with more than 3000 students successfully) for this programme I appointed one full time Lecturer for this cause and paying a good salary in every month.

This programme of our Trust is widely appreciated by the people of Udupi District.

Event

Have organized National level “PROKABBADI” along with the help of my friends in my constituency from last two years.

Medical

Contribute to a Fund to support medical diagnosis and treatment cost for very poor people.

"ಮನಸ್ಸಿದ್ದರೆ ಮಾರ್ಗ" ಸತತ ಕಠಿಣ ಪರಶ್ರಮ ಎಂತವರನ್ನು ಸಾಧನೆಯ ಉತ್ತುಂಗಕ್ಕೇರಿಸುತ್ತದೆ.

ಪ್ರತಿಯೊಬ್ಬನು ತನ್ನ ವಿದ್ಯಾರ್ಥಿ ಜೀವನದಿಂದಲೇ ಸತತ ಪ್ರಯತ್ನದಿಂದ ನಿಶ್ಚಿತ ಗುರಿ ತಲುಪಲು ಸಾಧ್ಯ. ಆ ಗುರಿಯನ್ನು ತಲುಪಲು ಹೆತ್ತವರ, ಪೋಷಕರ, ಗುರುಗಳ , ಸಮಾಜ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ವಿದ್ಯಾರ್ಥಿವೇತನವನ್ನು ನೀಡಬೇಕು ಎಂಬ ನನ್ನ ಪುಟ್ಟ ಆಸೆಯನ್ನು " ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಇದರ ಮೂಲಕ ನನಸಾಗಿಸಿದ್ದೇನೆ.

ಈ ಟ್ರಸ್ಟ್ ನ ಮೂಲಕ ಕೇವಲ ವಿದ್ಯಾರ್ಥಿವೇತನವಷ್ಟೇ ಅಲ್ಲ , ಅನಾರೋಗ್ಯ ಪೀಡಿತರಿಗೆ ಸಹಾಯಧನ , ಬಡವರಿಗೆ ಅನುಕೂಲವಾಗುವಂತಹ ಇನ್ನಿತರ ಸಮಾಜಸುಧಾರಣೆಯ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ನನ್ನಿಂದ ಸಾದ್ಯವಾದಷ್ಟು ಸಹಾಯಮಾಡುವಲ್ಲಿ ಒಂದು ಪುಟ್ಟ ಹೆಜ್ಜೆಯನ್ನಿಟ್ಟಿದ್ದೇನೆ. ಈ ನನ್ನ ಸಮಾಜಸುಧಾರಣೆಯ ಪುಣ್ಯಕಾರ್ಯಕ್ಕೆ ತಮ್ಮೆಲ್ಲರ ಆಶೀರ್ವಾದ , ಸಹಕಾರದ ಅಗತ್ಯವಿದೆ.

ಸಮಾಜಸುಧಾರಣೆಯ ಕೆಲಸ ಒಬ್ಬರಿಂದ ಸಾದ್ಯವಿಲ್ಲ. ಎಲ್ಲರೂ ಇದರಲ್ಲಿ ಕೈಜೋಡಿಸಬೇಕು. ತಮ್ಮಿಂದ ಸಾಧ್ಯವಾದಷ್ಟು ಎಲ್ಲರೂ ಸಹಾಯವನ್ನು ಮಾಡಿ , ಸಮಾಜಸುಧಾರಣೆಗೆ ನಮ್ಮ ಅಳಿಲು ಸೇವೆಯನ್ನು ನೀಡೋಣ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

-Udaya Shetty Muniyal



Scholarship
Scholarship